¡Sorpréndeme!

ರಶ್ಮಿಕಾಗೆ ಏನಂತ ವಿಶ್ ಮಾಡಿದ್ರು ರಕ್ಷಿತ್ | RAKSHIT SHETTY | RASHMIKA MANDANNA

2019-12-23 3,037 Dailymotion

ಮೀಡಿಯಾ ಮುಂದೆ ರಶ್ಮಿಕಾ ಮಂದಣ್ಣ ಹಾಜರ್ ಆದಾಗೆಲ್ಲಾ ರಕ್ಷಿತ್ ಶೆಟ್ಟಿ ಬಗ್ಗೆ ಯಾರಾದರೂ ಪ್ರಶ್ನೆ ಕೇಳೇ ಕೇಳ್ತಾರೆ. ಹಾಗೇ, ರಕ್ಷಿತ್ ಶೆಟ್ಟಿ ಎಲ್ಲೇ ಹೋದರೂ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಶ್ನೆ ಇದ್ದೇ ಇರುತ್ತೆ. ಮೊನ್ನೆ ಆಗಿದ್ದೂ ಇದೆ.!

Kannada Actor Rakshit Shetty wishes good for Rashmika Mandanna.